initial teaching alphabet
ನಾಮವಾಚಕ

ಇಂಗ್ಲಿಷ್‍ ಭಾಷೆಯನ್ನು ಕಲಿಯುವವರಿಗೆ ಅನುಕೂಲವಾಗುವಂತೆ (ಸರ್‍ ಜೇಮ್ಸ್‍ ಪಿಟ್‍ಮನ್‍ 1901 ರಲ್ಲಿ ರೂಪಿಸಿದ) ಆದ್ಯ ಬೋಧನ ವರ್ಣಮಾಲೆ; 44 ಅಕ್ಷರಗಳ ಧ್ವನಿವರ್ಣಮಾಲೆ (phonetic alphabet).